Index   ವಚನ - 222    Search  
 
“ಯಜಾ ಮಹೀ” ಎಂಬ ಋಗ್ವೇದ ಮಂತ್ರ ಪ್ರಸಿದ್ಧಾನಾದ ದೇವಾಧಿದೇವನಾದ ಪರಮೇಶ್ವರನು ಸಮಸ್ತ ಮಂಗಲಂಗಳಿಗೆ ಮಿಗಿಲಾಗಿ ಆಶ್ರಯವಾದ ಕಾರಣ ಶಿವ ಶಬ್ದದಿಂದ ಕರೆಯಲು ಯೋಗ್ಯನಾಗಿ ಪ್ರಸಿದ್ಧನಯ್ಯ ಶಾಂತವೀರೇಶ್ವರಾ