Index   ವಚನ - 223    Search  
 
ಸರ್ವೋತ್ಕರ್ಷವಾದ ಪಂಚಾಕ್ಷರವೆ ಸ್ವರೂಪವಾಗುಳ್ಳ ನಮಃಶಿವಾಯ ಎಂಬ ಈ ಪಂಚಾಕ್ಷರ ಮಂತ್ರವೆ ಓಂಕಾರವೆ ಮೊದಲಾಗುಳ್ಳದ್ದಾಗಿ ವೇದಂಗಳಲ್ಲಿ ಶಿವಾಗಮಂಗಳಲ್ಲಿಯೂ ಷಡಕ್ಷರ ಮಂತ್ರವೆಂದು ಹೇಳಲಾಗಿದೆಯಯ್ಯ ಶಾಂತವೀರೇಶ್ವರಾ