ಓಂಕಾರ ಮಂತ್ರದಿಂದ
ಅಷ್ಟತ್ರಿಂಶತ್ಕಲಾತೀತನಾದ
ಪರಶಿವನನ್ನು ಅರಿಯಬಹದು,
ಪಂಚಾಕ್ಷರ ಮಂತ್ರದಿಂದ
ಅಷ್ಟವಿಂಶತ್ಕಲೆಗಳೊಡನೆ ಕೂಡಿದ
ಪಂಚಬ್ರಹ್ಮಮೂರ್ತಿಯಾಗಿ
ಸಕಲನಾದ ಶಿವನನ್ನು ಅರಿಯಬಹದು
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ōṅkāra mantradinda
aṣṭatrinśatkalātītanāda
paraśivanannu ariyabahadu,
pan̄cākṣara mantradinda
aṣṭavinśatkalegaḷoḍane kūḍida
pan̄cabrahmamūrtiyāgi
sakalanāda śivanannu ariyabahadu
śāntavīrēśvarā