Index   ವಚನ - 232    Search  
 
ಬಳಕ್ಕೀ ಮಂತ್ರವನು ಧ್ಯಾನಪೂರ್ವಕವಾಗಿ ಜಪಿಸುವುದೆಂತೆನೆ: ಈ ಪಂಚಾಕ್ಷರಿಯನು ‘ಓಂ’ ಕಾರದೊಡನೆ ಕೂಡಿ ಷಡಕ್ಷರಿ ಮಂತ್ರವಾಗಿ ಶಿವಲಿಂಗ ಪೂಜೆಯಲ್ಲಿ ತತ್ಪರನಾದವನು ಏಕಾಗ್ರಚಿತ್ತದಿಂದ ಜಪಿಸುವುದಯ್ಯ ಶಾಂತವೀರೇಶ್ವರಾ