Index   ವಚನ - 237    Search  
 
ಮತ್ತಮಾ ಜಪದ ಮಹತ್ವವೆಂತೆನೆ, ಎಷ್ಟು ಕರ್ಮ ಯಾಗಾದಿಗಳುಂಟು, ಎಷ್ಟು ವ್ರತ ದಾನ ತಪಸ್ಸುಂಟು, ಆ ಸಮಸ್ತ ಜಪಯಜ್ಞನದ ಹದಿನಾರರೊಳಗೊಂದು ಭಾಗವಯ್ಯ ಶಾಂತವೀರೇಶ್ವರಾ