Index   ವಚನ - 238    Search  
 
ವಾಚಿಕೆ ಜಪ ಯಜ್ಞಕ್ಕೆ ಈ ಮಹತ್ವವುಂಟು. ಆ ವಾಚಿಕಜಪದಿಂದ ಉಪಾಂಶುಜಪವು ನೂರು ಮಡಿ ಫಲವುಳ್ಳದ್ದು. ಉಪಾಂಶುಜಪದಿಂದ ಮಾನಸಜಪವು ಸಹಸ್ರಮಡಿವೆಗ್ಗಳ ಉಳ್ಳುದಯ್ಯ ಶಾಂತವೀರೇಶ್ವರಾ