Index   ವಚನ - 240    Search  
 
ಷಟ್ಸ್ಥಲ ಬ್ರಹ್ಮ ಸ್ವರೂಪಿಣಿಯಾದ ಷಟ್ಸ್ಥಲಕ್ಕೆ ಆ ಲಿಂಗಸ್ಥಲದಲ್ಲಿಯೂ ಭಕ್ತಿಪ್ರಸಾದದ ಪರಮ ಸುಖವನೊಂದನೆ ಕೊಡುವ ಸಮಸ್ತ ಮಂತ್ರಾದಿ ದೇವತೆಯಾದ, ತಾಯಾದ ‘ಎಲೆ ಷಡಕ್ಷರಿಯೆ ನಿನಗೆ ನಮಸ್ಕಾರ’ವೆಂದು ಜಪಿಸಬೇಕಯ್ಯ ಶಾಂತವೀರೇಶ್ವರಾ