Index   ವಚನ - 241    Search  
 
ಹೀಗೆಂದು ಆ ಷಡಕ್ಷರಿ ದೇವತೆಯಿಂದ ಅನುಜ್ಞೆಯನು ಪಡೆದು ಶಿವಂಗೆ ಲಿಂಗ ಸ್ವರೂಪಿಣಿಯಾದ ಷಟ್ಸ್ಥಲಬ್ರಹ್ಮಮೂರ್ತಿಯಾದ ಪಂಚಾಕ್ಷರಿಯನು ಓಂಕಾರ ಸಹಿತವಾಗಿ ಷಡಕ್ಷರಿಯಾಗಿ ಜಪಿಸುವುದಯ್ಯ ಶಾಂತವೀರೇಶ್ವರಾ