Index   ವಚನ - 250    Search  
 
ಅಗಸ್ತ್ಯ ರಾಮಾದಿಗಳು ಆದರಸಿದುದರಿಂದ ಈ ಪಂಚಾಕ್ಷರಿ ಮಂತ್ರವ ವೇದ ಸಂಬಂಧದಿಂದ ಪರತತ್ತ್ವವಾಗಿ ನುಡಿವರು. ಇದರಿಂದ ‘ನಮಃ ಶಿವಾಯ’ ಎಂದು ಯಾವಗಲು ಜಪಿಸಿರೆಂದು ಹೇಳುವರಯ್ಯ ಶಾಂತವೀರೇಶ್ವರಾ