Index   ವಚನ - 252    Search  
 
ಸದಾಶಿವನ ನೆನೆಯುವುದರಿಂದ ಸಂಸಾರ ಸಮುದ್ರದಿಂದ ರಕ್ಷಿಸುವುದು ಮನನ ನೆನಹು ತ್ರಾಣ ರಕ್ಷಣಂಗಳ ಧರ್ಮ ಉಳ್ಳುದರಿಂದ ಮಂತ್ರವೆಂದು ಹೇಳುವರಯ್ಯ ಶಾಂತವೀರೇಶ್ವರಾ