Index   ವಚನ - 258    Search  
 
ಈ ಷಡಕ್ಷರದಲ್ಲಿ ಶಿಕ್ಷ ಕಲ್ಪ ಛಂದಸ್ಸು ಜ್ಯೋತಿಷ್ಯ ನಿರುಕ್ತ ವ್ಯಾಕರಣವೆಂಬ ಷಡಂಗಗಳಿಂದ ವೇದಶಾಸ್ತ್ರಗಳು ಕೂಡಿವೆ; ಅದು ಕಾರಣ, ಆ ಷಡಕ್ಷರ ಮಂತ್ರಕ್ಕೆ ಸಮಾನವಾದ ಮತ್ತೊಂದು ಮಂತ್ರವಿಲ್ಲವಯ್ಯ ಶಾಂತವೀರೇಶ್ವರಾ