Index   ವಚನ - 259    Search  
 
ದೇಹಾತ್ಮರಲ್ಲಿ ‘ನಮಃ’ ಕಾರಂಗಳು ಪಂಚ ಪ್ರಾಣವಾಯುಗಳಲ್ಲಿ ‘ಶಿ’ ಕಾರವು ದಶೇಂದ್ರಿಯಗಳಲ್ಲಿ ‘ವಾ’ ಕಾರವು, ಪಂಚ ವಿಷಯಂಗಳಲ್ಲಿ ‘ಯು’ ಕಾರವು ಹೃದಯಂಗಳಲ್ಲಿ ‘ಓಂ’ ಕಾರವು ಸಂಬಂಧವಯ್ಯ ಶಾಂತವೀರೇಶ್ವರಾ