Index   ವಚನ - 266    Search  
 
ಬಳಿಕ ಕನಿಷ್ಠಾದ್ಯಂಗುಷ್ಠಂತಮಾಗಿ ನಕಾರಾದಿ ಯಕಾರಾಂತಮಾದ ವರ್ಣದಿಗಳನಾ ಕ್ರಮದಿಂದ ಅಂಗುಲಿಗಳಗ್ರದಿಂದಾದಪುದೀ ಪರ್ಯಂತರಂ ಮಾಳ್ಪುದೇ ‘ಸಂಹಾರನ್ಯಾಸ’ವೆನಿಸುವುದಯ್ಯ ಶಾಂತವೀರೇಶ್ವರಾ