Index   ವಚನ - 281    Search  
 
ಗುರುವು ಲಿಂಗವು ಜಂಗಮವು ಪ್ರಸಾದವು ಪಾದೋದಕವು ವಿಭೂತಿಯ ರುದ್ರಾಕ್ಷೆಯು ಪಂಚಾಕ್ಷರಿ ಮಂತ್ರವು ಈ ಎಂಟು ಭಕ್ತನ ಅಂಗವೆಂದು ಹೇಳುವರಯ್ಯ ಶಾಂತವೀರೇಶ್ವರಾ