•  
  •  
  •  
  •  
Index   ವಚನ - 210    Search  
 
ಕಲ್ಲ, ದೇವರೆಂದು ಪೂಜಿಸುವರು ಆಗದು ಕಾಣಿರೊ. ಅಗಡಿಗರಾದಿರಲ್ಲಾ! ಮುಂದೆ ಹುಟ್ಟುವ ಕೂಸಿಂಗೆ ಇಂದು ಮೊಲೆಯ ಕೊಡುವಂತೆ ಗುಹೇಶ್ವರ!
Transliteration Kalla, dēvarendu pūjisuvaru āgadu kāṇiro. Agaḍigarādirallā! Munde huṭṭuva kūsiṅge indu moleya koḍuvante guhēśvara!
Hindi Translation पत्थर को देव मानकर पूजा करते हैं ; ठीक नहीं। पथभ्रष्ट हो गये। आगे पैदा होनेवाले बच्चे को आज दूध पिलाने जैसे गुहेश्वरा। Translated by: Eswara Sharma M and Govindarao B N
Tamil Translation கல்லைக் கடவுளென வணங்குவர். சரியல்ல காணாய்! வழி தவறினீரன்றோ பிறக்கவுள்ள குழந்தைக்கு இன்று முலைப்பாலைக் கொடுப்பதனையதாம் குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಗಡಿಗ = ಹಾಳಾದವ, ದಾರಿತಪ್ಪಿದವ; ಆಗದು = ಸರಿಯಾಗದು; Written by: Sri Siddeswara Swamiji, Vijayapura