Index   ವಚನ - 289    Search  
 
ಭಕ್ತನ ಅಂತರಂಗದಲ್ಲಿ ಶಿವಲಿಂಗಭಾವವು ಶಿವಲಿಂಗದ ಸ್ವರೂಪಿನಲ್ಲಿ ಭಕ್ತನ ಲೇಸಾದ ಇರುವುಕೆಯು. ಆ ಲಿಂಗ ಭಕ್ತರೆಂಬೆರಡರಲ್ಲಿ ಭೇದವಿಲ್ಲ, ಬುದ್ಧಿಯಿಂದ ಇದ್ದಿತ್ತು. ಆತನು ಶ್ರೇಷ್ಠ ಪ್ರಥಮ ಗಣಾಧಿಪನಯ್ಯ ಶಾಂತವೀರೇಶ್ವರಾ