Index   ವಚನ - 290    Search  
 
ಗುರುವಿನ ಪೂಜೆಯಿಂದ ಪರಮೇಶ್ವರನು ಪ್ರತ್ಯಕ್ಷವಾಗಿ ಪೂಜೆಗೊಳ್ಳುವುನು. ಆ ಶಿವ ಗುರುಗಳಿಗೆ ಏಕತ್ವವಾದ ಕಾರಣ ಒಂದಿಷ್ಟು ಭೇದವಿಲ್ಲವಯ್ಯ ಶಾಂತವೀರೇಶ್ವರಾ