Index   ವಚನ - 305    Search  
 
‘ಪದ’ವೆಂದರೆ ದೇಹವಯ್ಯ ‘ಪದಾರ್ಥ’ವೆಂದರೆ ಪ್ರಾಣವಯ್ಯ ಈ ಪದ ಪದಾರ್ಥಂಗಳನು ಲಿಂಗ ಜಂಗಮವೆಂದು ತಿಳಿಯಲ್ತಕ್ಕುದಯ್ಯ ಶಾಂತವೀರೇಶ್ವರಾ