Index   ವಚನ - 317    Search  
 
‘ಎಲೆ ಬ್ರಹ್ಮವೆ, ಮುಂದೆ ಗಡಣಿಸಿರುವ ಉಪಹಾರವ ನೋಡುವುದರಿಂದ ಎನ್ನಿಂದ ಸ್ವೀಕೃತವಾಗಿದೆ. ಶಿವಭಕ್ತನ ನಾಲಗೆಯ ತುದಿಯ ಷಡ್ರಸಂಗಳನು ಅನುಭವಿಸುತ್ತಂ ಇಹನು’ ಎಂದು ಹೇಳಲಾಗಿದೆ ಅಯ್ಯ ಶಾಂತವೀರೇಶ್ವರಾ