Index   ವಚನ - 334    Search  
 
ಸಮಸ್ತ ದೇವ ದಾನವಾದಿಗಳಿಗೆ ಅನುಗ್ರಹ ಮಾಡುತ್ತಿರ್ದ ರುದ್ರನು ವಿಶ್ವರೂಪನಾದ ನಾರಾಯಣನಿಂದ ಅಧಿಕವೆಂದು ಆವಾತನ ಬುದ್ಧಿಯು ದೃಢವಾಗಿದ್ದುದು ಆತನೀಗ ಮಾಹೇಶ್ವರನೆಂದು ಅರಿವುದಯ್ಯ ಶಾಂತವೀರೇಶ್ವರಾ