Index   ವಚನ - 335    Search  
 
ಮಲರಹಿತನಾಗಿರ್ದ ಮಾಹೇಶ್ವರವಿಷಯವಾಗಿ ಮಲಯುಕ್ತನಾದಭಿಪ್ರಾಯವುಳ್ಳ ಬ್ರಹ್ಮ ವಿಷ್ಣುವಾದಿ ದೇವತೆಗಳೊಡನೆ ಸಮಾನವೆಂಬ ನುಡಿಯನು ಅವನೊಬ್ಬ ಶಿವಭಕ್ತನು ಸಹಿಸನು. ಆತನೀಗ ಮಾಹೇಶ್ವರನೆಂಬ ಶಾಂತವೀರೇಶ್ವರಾ