Index   ವಚನ - 336    Search  
 
ಇಹಲೋಕದ ಸಂಸಾರ ಸಮುದ್ರವನು ದಾಟಲು ಇಚ್ಛೈಸುವ ಮನುಷ್ಯರುಳಿಗೆ ಸುಖವನು ಕೊಡುವಂಥ ಈ ವೀರಮಾಹೇಶ್ವರ ಸಂಸರ್ಗವು ಸುಲಭವಾದುದು. ವಿಚಾರಿಸಲಾಗಿ ಮೂರು ಲೋಕದಲ್ಲಿ ವೀರಮಾಹೇಶ್ವರ ಸಂಗ ಹೊರತಾಗಿ ಮತ್ತೊಂದು ಯುಕ್ತಿ ಇಲ್ಲವಯ್ಯ ಶಾಂತವೀರೇಶ್ವರಾ