Index   ವಚನ - 349    Search  
 
ಈ ‘ಉ’ ಎಂಬ ಶಬ್ದವು ಪ್ರತ್ಯಕ್ಷವಾದ ಪಾರ್ವಾತಿ ಎಂಬ ಶಬ್ದವು, ಹಾಂಗೆ ‘ಘ’ ಎಂಬ ಶಬ್ದವು ಶಿವನು, ಉಮಾಮಹೇಶ್ವರನು ಕೂಟವು ‘ಉಘೆ’ ಎಂಬ ಶಬ್ದವು ಎಂದು ಹೇಳುವರಯ್ಯ ಶಾಂತವೀರೇಶ್ವರಾ