ಅರಿಷಡ್ವರ್ಗವನು ಗೆಲ್ದಂಥ
ಜ್ಞಾನಶಾಸ್ತ್ರೋಕ್ತ ನಿಷ್ಠನಾದಂಥ,
ಮೃತ್ಯುವನು ಮನ್ಮಥನ ಗೆಲುವಲ್ಲಿ ಸಮರ್ಥನಾದಂಥ,
ಘ್ರಾಣಾದಿ ಪಂಚೇಂದ್ರಿಯಂಗಳ ಜಯದಿಂದ
ಆರೂಢನೆಂದತಿ ಪ್ರಸಿದ್ಧನಾದವನಾವನುಂಟು
ಆತನು ವೀರಮಾಹೇಶ್ವರನೆಂದು ಹೇಳಿರಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ariṣaḍvargavanu geldantha
jñānaśāstrōkta niṣṭhanādantha,
mr̥tyuvanu manmathana geluvalli samarthanādantha,
ghrāṇādi pan̄cēndriyaṅgaḷa jayadinda
ārūḍhanendati prasid'dhanādavanāvanuṇṭu
ātanu vīramāhēśvaranendu hēḷirayya
śāntavīrēśvarā