ಒಂದು ಬಾಣದಿಂದ ತ್ರಿಪುರವು ಬೆಂದುದು
ನೊಸಲು ಕಣ್ಣ ಅಗ್ನಿಯಿಂದ
ಮನ್ಮಥನು ಬೆಂದು ಬೂದಿಯಾದನು.
ಶ್ರೇಷ್ಠವಾದ ತ್ರಿಶೂಲದಿಂದ
ಅಂಧಕಾಸುರನು ಇರಿಸಿಕೊಂಡನು.
ಪರಮೇಶ್ವರನೊಡನೆ ಆವಾತನು
ವೈರವನು ಮಾಡುವನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ondu bāṇadinda tripuravu bendudu
nosalu kaṇṇa agniyinda
manmathanu bendu būdiyādanu.
Śrēṣṭhavāda triśūladinda
andhakāsuranu irisikoṇḍanu.
Paramēśvaranoḍane āvātanu
vairavanu māḍuvanayya
śāntavīrēśvarā