Index   ವಚನ - 367    Search  
 
‘ದೇವೇಂದನೆ ಯಜ್ಞ ಕರ್ತನು. ಬ್ರಹ್ಮನೆ ವೇದಂಗಳಿಗೆ ಕರ್ತನು, ನಾನೆ ಜಗತ್ಕರ್ತನು, ಎನಗೆ ಶಿವನೆ ಕರ್ತನು’ ಎಂದನಯ್ಯ ಶಾಂತವೀರೇಶ್ವರಾ