Index   ವಚನ - 369    Search  
 
ಒಂದು ಪುಷ್ಪವು ಕಡಿಮೆಯಾಗಲಾಗಿ ಇದೇನೆಂದು ಚಿಂತಿಸಿದ ನಾರಾಯಣನು ಆಗ ತನ್ನ ಕಣ್ಣನೆ ಕಿತ್ತು ಶಂಕರನನು ಅರ್ಚಿಸಿದನಯ್ಯ ಅಂದು ಮೊದಲಾಗಿ ಆ ವಿಷ್ಣುವನು ಪುಂಡರೀಕಾಕ್ಷನೆಂದು ಹೇಳುವರು. ಶಿವನು ವಿಷ್ಣುವಿಗೆ ಸುದರ್ಶನವನು ಕೊಟ್ಟನೆಂದು ಹೇಳುವರಯ್ಯ ಶಾಂತವೀರೇಶ್ವರಾ ಸೂತ್ರ : ಈ ಪ್ರಕಾರದಿಂದೆ ಲಿಂಗನಿಷ್ಠೆಯೊಡನೆ ಕೂಡಿದ ಮಾಹೇಶ್ವರನು ಆ ಲಿಂಗದಲ್ಲಿ ಲೋಲುಪ್ತಿಯುಳ್ಳವನಾಗುತ್ತ ತನ್ನ ಪೂರ್ವದಲ್ಲಿಯ ಜನನವು ಜೀವಭಾವವು ಲೌಕಿಕ ಸಂಬಂಧವಾದ ಹಲವು ಪ್ರಪಂಚದ ಪೂರ್ವಾಶ್ರಯಂಗಳನು ಮಿಥ್ಯೆ ಎಂದರಿದು ನಿರಸನಮಂ ಮಾಡುತ್ತಿರಲು ಮುಂದೆ ಪೂರ್ವಾಶ್ರಯನಿರಸನಸ್ಥಲವಾದುದೆಂತೆನೆ: