Index   ವಚನ - 370    Search  
 
ಮತ್ತಮಾ ಮಾಹೇಶ್ವರನು ಪೂರ್ವೋಕ್ತ ಪ್ರಕಾರ ಲಿಂಗನಿಷ್ಠೆಯುಳ್ಳಾನತಹುದರಿಂದ ಪೂರ್ವಾಚಾರಂಗಳನು ಬಿಟ್ಟು ಶಿವಾಚಾರವನಾಶ್ರಯಿಸುವನು ಆತನು ಪೂರ್ವಾಶ್ರಯ ನಿರಸ ನೆನಿಸಿಕೊಂಬನಯ್ಯ ಶಾಂತವೀರೇಶ್ವರಾ