Index   ವಚನ - 375    Search  
 
ಇಷ್ಟಲಿಂಗದ ಅಭಿನ್ನ ಕ್ರಿಯಾಚಾರವನು ದ್ವೈತಿ ಕೊಡೆ ಹೇಳಲಾಗದಯ್ಯ. ಪ್ರಾಣಲಿಂಗ ಮಂತ್ರಧ್ಯಾನ ಜಪಸ್ತೋತ್ರಾದಿ ಜ್ಞಾನರ್ಜನೆಯನು ಅದ್ವೈತಿ ಕೊಡೆ ಹೇಳಲಾಗದಯ್ಯ ಭಾವಲಿಂಗದ ಮನೋಲಯ ನಿರಂಜನ ಪೂಜೆಯನು ಹಟಯೋಗಿಗಳ ಕೊಡೆ ಹೇಳಲಾಗದಯ್ಯ ಶಾಂತವೀರೇಶ್ವರಾ