Index   ವಚನ - 378    Search  
 
ಶಿವಲಿಂಗ ಪೂಜೆಯಲ್ಲಿ ತತ್ಪರನಾಗಿ ಸರ್ವಾದ್ವೈತವನು ನಿರಸನವ ಮಾಡುತ್ತಿರ್ದ ನಿತ್ಯನಾದ ವೀರ ಮಾಹೇಶ್ವರನು ಶಿವಸ್ವರೂಪವುಳ್ಳ ತನ್ನಿಷ್ಟಲಿಂಗದಲ್ಲಿ ಆ ಪ್ರಸಿದ್ಧವಾದ ಶಿವನನು ಆಹ್ವಾನ ಮಾಡಲಾಗದಯ್ಯ ಶಾಂತವೀರೇಶ್ವರಾ