Index   ವಚನ - 426    Search  
 
‘ಎಲೆ ಪಾರ್ವತಿ ದೇವಿಯೆ ನಾನು ಹಣೆಗಣ್ಣನು ಚಂದ್ರ ಕಲೆಯನು ಭುಜಗದ್ವಯವನು ಒಳಗಿಟ್ಟುಕೊಂಡು ಗುರುಸ್ವರೂಪ ಉಳ್ಳವನಾಗಿ ಇರುತ್ತಲಿಹೆ’ ಎಂದು ಈಶ್ವರನು ನಿರೂಪಿಸಿದನಯ್ಯ ಶಾಂತವೀರೇಶ್ವರಾ