Index   ವಚನ - 428    Search  
 
ಮೂರು ಲೋಕವು ಶಿವತತ್ವದಿಂದೆ ತುಂಬಿರಲಾಗಿ ಹಾಂಗೆ ಯಜನ ಸಮೂಹವು ಶಿವತ್ವ್ತವನು ಐಯ್ದುದಿಲ್ಲ: ಗುರು ಸಂದರ್ಶನದಿಂದ ಶಿವತ್ವವನು ಐಯ್ದಿತ್ತು. ಗುರುಸ್ವಾಮಿಯು ಶಿವನಿಗಿಂತ ಶ್ರೇಷ್ಠನಯ್ಯ ಶಾಂತವೀರೇಶ್ವರಾ