Index   ವಚನ - 435    Search  
 
ಉಮಾವಲ್ಲಭನು ವಾಯು, ಬುದ್ಧಿ, ಆಕಾಶ, ಭೂಮಿ, ಅಗ್ನಿ, ಸೂರ್ಯ, ಇಂದ್ರ, ವಿಷ್ಣುವಿಂಗೆ ತಂದೆ, ವಿಶ್ವಕ್ಕೆಯೂ ತಂದೆಯಯ್ಯ ಶಾಂತವೀರೇಶ್ವರಾ