Index   ವಚನ - 440    Search  
 
ಗುರುವಿನಿಂದೆ ಇಷ್ಟಲಿಂಗ ಹುಟ್ಟಿತ್ತು. ಇಷ್ಟಲಿಂಗವೆಂದರೆ ಪೂಜಾ ಲಿಂಗವಯ್ಯ. ಆ ಗುರುವಿನ ಉತ್ಪತ್ತಿಯಾಯಿತ್ತಾದೊಡೆ ಜಂಗಮಲಿಂಗದಿಂದಲಾಯಿತ್ತು. ಆ ಜಂಗಮಲಿಂಗಕುತ್ಪತ್ತಿ ಇಲ್ಲದ ಕಾರಣ ಆ ಜಂಗಮಲಿಂಗವು ಸಕಲೋಪಾದಿ ಶೂನ್ಯವಾಗಿರ್ದಂಥದಯ್ಯ ಶಾಂತವೀರೇಶ್ವರಾ