ಎಲೆ ಪಾರ್ವತಿ, ಸದ್ಗುರುನಾಥನು ಶಿಷ್ಯನ ಪ್ರಾಣವಹನಯ್ಯ
ಜಂಗಮವು ಗುರುವಿಂಗೆ ಪ್ರಾಣವಹನು.
ಪ್ರಸಾದವು ಜಂಗಮಕ್ಕೆ ಪ್ರಾಣವು.
ಹೀಂಗೆಂದು ಸಕಲ ಶಾಸ್ತ್ರಂಗಳಲ್ಲಿಯೂ ಹೇಳಿತ್ತಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಜಂಗಮ ಮಹಾತ್ಮ್ಯವನು ತಿಳಿದು,ಆ ಜಂಗಮ
ಪ್ರಸಾದವನು ಸ್ವೀಕರಸಿ, ಸುಖಸ್ವರೂಪವಾದ ಪ್ರಸಾದಿಯ ಸದಾಚಾರ ವರ್ತನೆಯಿಂದ ಕೂಡಿದ ಭಕ್ತಮಹಾತ್ಮೆಯು ಹೇಂಗೆಂದೊಡೆ ಮುಂದೆ [ಭಕ್ತ] ಮಹಾತ್ಮ್ಯಸ್ಥಲವಾದುದು.
Art
Manuscript
Music
Courtesy:
Transliteration
Ele pārvati, sadgurunāthanu śiṣyana prāṇavahanayya
jaṅgamavu guruviṅge prāṇavahanu.
Prasādavu jaṅgamakke prāṇavu.
Hīṅgendu sakala śāstraṅgaḷalliyū hēḷittayya
śāntavīrēśvarā
Sūtra: Ī prakāradinda jaṅgama mahātmyavanu tiḷidu,ā jaṅgama
prasādavanu svīkarasi, sukhasvarūpavāda prasādiya sadācāra vartaneyinda kūḍida bhaktamahātmeyu hēṅgendoḍe munde [bhakta] mahātmyasthalavādudu.