Index   ವಚನ - 442    Search  
 
ಶ್ರೀ ಗುರುವಿನ, ಶಿವಲಿಂಗದ, ಶಿವಯೋಗೀಶ್ವರರ ಮಹತ್ವನು ಪೇಳುವ ಶಿವಭಕ್ತನ ಮಹತ್ವವು ಸಿದ್ಧವಾಗಿರ್ದುದು. ಅದ್ದರಿಂದ ಈ ಶಿವಭಕ್ತನ ಕೊಂಡಾಡುತ್ತಿರ್ದಪರಯ್ಯ ಶಾಂತವೀರೇಶ್ವರಾ