Index   ವಚನ - 451    Search  
 
ಭೋಗ ಲಂಪಟವನು ಬಿಟ್ಟು ದೇವಾತಾಂತರ ಪದವಿಗಳಲ್ಲಿ ವಿರಕ್ತನಾಗಿ ಪರಮೇಶ್ವರನನ್ನು ಬೇಡಿಕೊಳ್ಳುವವನೀಗ ‘ಶರಣಾರ್ಥಿ’ ಎಂದು ಹೇಳುವರಯ್ಯ ಶಾಂತವೀರೇಶ್ವರಾ