Index   ವಚನ - 452    Search  
 
ಆರು ಕೆಲಂಬರು ಪರಮೇಶ್ವರನನು ಮನ ವಚನ ಕಾಯಂಗಳಲ್ಲಿ ಧ್ಯಾನಿಸುತ್ತ ಪೂಜಾರೂಪವಾದ ಕ್ರೀಯಿಂದ ‘ರಕ್ಷಿಸು’ ಎಂದು ಮೊರೆ ಹೋಗುವರು, ಅವರಿಗೆ ಯಜನಾದಿ ಕರ್ಮ ಸಮೂಹದಿಂದ ಮಹಿರ್ಷಿಗಳ ತರ್ಪಣಗಳಿಂದ ಏನೂ ಫಲವಿಲ್ಲವೆಂದರ್ಥವಯ್ಯ ಶಾಂತವೀರೇಶ್ವರಾ