Index   ವಚನ - 453    Search  
 
ಯಜ್ಞಕರ್ಮಗಳಿಂದ ಸಮಸ್ತರುಗಳಿಗೆ ಕೇಡುಳ್ಳ ಸ್ವರ್ಗಫಲ ಪ್ರಾಪ್ತವಾಗುತ್ತಿಹುದು. ಅದು ಕಾರಣ ಶಿವನನು ಮೊರೆಹೊಕ್ಕಾತನು ಕೇಡಿಲ್ಲದಿರ್ದ ಮೊಕ್ಷ ಫಲವವನು ಪಡೆವುತ್ತಿರ್ದನಯ್ಯ ಶಾಂತವೀರೇಶ್ವರಾ