Index   ವಚನ - 465    Search  
 
ಆ ಪರಮಾತ್ಮನಿಗೆ ಅರ್ಪಿತವಾದ ಪುಷ್ಪಮಾಲೆಯು ಅನ್ನ ಪಾನಾದಿಗಳು ನಿವೇದಿತವೆಂದು ಹೇಳುವರು. ಉತ್ಕರ್ಷವಾದ ಪಾಪ ಹರವಾದ ಆ ಪ್ರಸಾದ ಸೇವನೆಯಿಂದ ಮುಕ್ತಿ ಎಂದು ಹೇಳುವರಯ್ಯ ಶಾಂತವೀರೇಶ್ವರಾ