Index   ವಚನ - 466    Search  
 
ದೇವಾಲಯದ ಹೊರಗೆ ಬಲಿಯ ಹಾಕಿದುದು ಅನ್ಯವಸ್ತುವಪ್ಪ ಕಾರಣದಿಂದ ಬ್ರಾಹ್ಮಣಾದಿಗಳಿಗೆ ಅಯೋಗ್ಯವೆ? ಸಮಸ್ತವಾದ ಪಿಶಾಚಿಗಳಿಗೆ ಎಲ್ಲವುಗಳೂ ಅರ್ಹವಲಾ! ಶಾಂತವೀರೇಶ್ವರಾ