Index   ವಚನ - 482    Search  
 
ಹಾಂಗೆ ಪ್ರಾಣಗುಣವು ಲಿಂಗಗುಣವಾಗಿ ಲಿಂಗವು ಪ್ರಾಣವು ಸಮರಸೈಕ್ಯವಾದ ಪ್ರಾಣಲಿಂಗಿಗೆ ಸುಖದುಃಖಂಗಳ ಭೀತಿಯು ಇಲ್ಲದಂಥಾದುದು ಪ್ರಾಣಲಿಂಗಿಸ್ಥಲವಹುದು. ಕೇಡಿಲ್ಲದ ನಿತ್ಯನು ಪ್ರಾಣಲಿಂಗಿಯಯ್ಯ ಶಾಂತವೀರೇಶ್ವರಾ