Index   ವಚನ - 525    Search  
 
ಆ ಭಕ್ತನಿಗೆ ಮರಣ ಕಾಲವು ಸಮೀಪಿಸಿದಾಗ ಭೂಮಿಯ ರಜವನುಡಗಿ, ಗೋಮಯದಿಂದ ಸಾರಿಸಿ ನಾನಾವಿಧದ ದಂಗವಲ್ಲಿಯನಿಡುವುದಯ್ಯ ಶಾಂತವೀರೇಶ್ವರಾ