Index   ವಚನ - 537    Search  
 
ಹೃದಯ ಕಮಲದಲ್ಲಿರುವ ಸಾಕ್ಷಾತ್ಕಾರವಾದ ಜ್ಞಾನವೆ ಆ ಮಹಾಲಿಂಗದ ನಿಜವೆಂದು ಜ್ಞಾನಿಗಳು ಹೇಳುವರಯ್ಯ ಶಾಂತವೀರೇಶ್ವರಾ