Index   ವಚನ - 538    Search  
 
ಬ್ರಹ್ಮ ವಿಷ್ಣು ಮೊದಲಾದ ಸಮಸ್ತ ದೇವತೆಗಳು ಹಾಂಗೆಯೆ ಸಮಸ್ತವೇದಾಗಮ ಮೊದಲಾದ ಶಾಸ್ತ್ರಂಗಳು [ಯಾವುದರಲ್ಲಿ] ಲಯಗಮನವಾಗಿತ್ತವೊ ಅದೆ ಶಬ್ದ ವಾಚ್ಯಾವಾದ ಬಚ್ಚಬರಿಯ ಪರಬ್ರಹ್ಮವಯ್ಯ ಶಾಂತವೀರೇಶ್ವರಾ