Index   ವಚನ - 542    Search  
 
ಶಿವಜ್ಞಾನವುಳ್ಳ ಜೀವನ ಅಂಗವು ಆ ಶಿವಜ್ಞಾನದಿಂದ ಪರೋಕ್ಷವಾಗಿ ಅರಿಯಲು ಯೋಗ್ಯಾವಾದ ಶಿವನನೆ ಕೇಡಿಲ್ಲದಿರ್ದ ಲಿಂಗವನಾಗಿ ಹೇಳುವುರು. ಆ ಎರಡು ಆವನಾನೊಬ್ಬ ಪ್ರಾಣಲಿಂಗಿಗೆ ಉಂಟಾಗುವುದು. ಆ ಪ್ರಾಣಲಿಂಗಿಯ ಅಂಗಲಿಂಗಿ ಉಳ್ಳಾತನೆಂದು ಹೇಳುವರು. ಅಂಗಲಿಂಗವೆಂದರೆ ಜೀವ ಪರಮರೆಂಬುದರ್ಥವಯ್ಯ ಶಾಂತವೀರೇಶ್ವರಾ