ಬಳಿಕ ಲಿಂಗಾರ್ಚನಾದಿ ಧರ್ಮವುಳ್ಳ ಪ್ರಾಣಲಿಂಗಿಯೆ
ಜ್ಞಾನ ಪರಿಪಕ್ವತೆಯಿಂದ
‘ಶರಣ’ನೆಂಬ ಪೆಸರುಳ್ಳಾತನೆಂದು ಹೇಳುವರಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕರದಿಂದ ಪ್ರಾಣಲಿಂಗಿಯ ಸ್ಥಲದಲ್ಲಿ ಆಚರಿಸ ಲಿಂಗದಲ್ಲಿ
ಅಡಗಿದ ಸಮಸ್ತವಾದವಯವಂಗಳುಳ್ಳ ಪ್ರಾಣಲಿಂಗಿಯು ಮಹಾಜ್ಞಾನ
ಮುಖದಿಂದರಿದು ಆಚರಿಸಿ ಬೆರಸುವ ಭೇದವೆಂತೆನೆ ಮುಂದೆ ‘ಶರಣ ಸ್ಥಲ’
ವಾದುದೆಂತೆನೆ.
Art
Manuscript
Music
Courtesy:
Transliteration
Baḷika liṅgārcanādi dharmavuḷḷa prāṇaliṅgiye
jñāna paripakvateyinda
‘śaraṇa’nemba pesaruḷḷātanendu hēḷuvarayya Sūtra: Ī prakaradinda prāṇaliṅgiya sthaladalli ācarisa liṅgadalli
aḍagida samastavādavayavaṅgaḷuḷḷa prāṇaliṅgiyu mahājñāna
mukhadindaridu ācarisi berasuva bhēdaventene munde ‘śaraṇa sthala’
vādudentene.