Index   ವಚನ - 552    Search  
 
ಆ ಆತ್ಮನೆ ಪ್ರಕೃತಿ ಸಂಬಂಧವಾದ ಗುಣಗಳಿಂದ ಆವರಿಸಿದವನಾಗಿ ಅಜ್ಞಾನಿಯಾಗಿಹನು. ಅದು ಕಾರಣ ತನ್ನಲ್ಲಿರುವ ನಿಯಾಮಕವಾದ ಷಡ್ಗುಣೈಶ್ವರಯ್ಯ ಸಂಪನ್ನನಾದ ಪ್ರೇರಕನಾದ ಶಿವನನು ಕಾಣನಯ್ಯ ಶಾಂತವೀರೇಶ್ವರಾ