ಕಾಯ ಬೋಳೋ ಕಪಾಲ ಬೋಳೋ ಹುಟ್ಟುಗೆಟ್ಟುದು ಬೋಳೋ?
ಇವಾವವು ಬೋಳಲ್ಲ. ಹುಟ್ಟುಗೆಟ್ಟುದೆ ಬೋಳು.
ಅಹಂಕರಿಸದೆ ಕರಣಂಗಳಧೀನವಾಗಿ ಚಲಿಸದೆ
ಷಟ್ಚಕ್ರಾಂತಸಹಿತವಾದ
ಅಯ್ವತ್ತೆರಡಕ್ಷರವನರಿದಡೆ ಬೋಳಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Kāya bōḷō kapāla bōḷō huṭṭugeṭṭudu bōḷō?
Ivāvavu bōḷalla. Huṭṭugeṭṭude bōḷu.
Ahaṅkarisade karaṇaṅgaḷadhīnavāgi calisade
ṣaṭcakrāntasahitavāda
ayvatteraḍakṣaravanaridaḍe bōḷayya śāntavīrēśvarā