Index   ವಚನ - 564    Search  
 
ಪೂರ್ವೋಕ್ತ ಲಕ್ಷಣವುಳ್ಳ ಆಚಾರ್ಯರಿಂದ ನಿರ್ಧರಿಸಲು ಯೋಗ್ಯವಾದ ಜ್ಞಾನಯೋಗದಿಂದ ಶಿವ ತತ್ತ್ವವನರಿಯಬೇಕೆಂಬ ಇಚ್ಚೆಯೇ ಶೀಲವೆಂದು ಜ್ಞಾನಿಗಳು ನಿರೂಪಿಸುವರು. ಆ ಶೀಲವುಳ್ಳಾತನೀಗ ಶೀಲವಂತನಯ್ಯ ಶಾಂತವೀರೇಶ್ವರಾ